ಎಸ್ .ಎಸ್. ಎಲ್. ಸಿ ಫಲಿತಾಂಶ-೨೦೨೩

 ಎಸ್ .ಎಸ್. ಎಲ್. ಸಿ ಫಲಿತಾಂಶ-೨೦೨೩

ಆತ್ಮೀಯ ವಿದ್ಯಾರ್ಥಿಗಳೇ ತಮ್ಮ ಫಲಿತಾಂಶವನ್ನು ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. NEW

ನಿಮ್ಮ ಪ್ರವೇಶ ಪತ್ರದಲ್ಲಿರುವ ನೋಂದಣಿ ಸಂಖ್ಯೆಯನ್ನು ನಮೂದಿಸಿ.

ಪ್ರವೇಶಪತ್ರ ದಲ್ಲಿರುವಂತೆ ನಿಮ್ಮ ಜನ್ಮದಿನಾಂಕವನ್ನು ನಮೂದಿಸಿ.

ನಂತರ ಸಲ್ಲಿಸಿ(Submit) ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ತೆರೆದುಕೊಳ್ಳುತ್ತದೆ.


ವಿಶೇಷವೆಂದರೆ ವಿದ್ಯಾರ್ಥಿಗಳು ನೋಂದಾಯಿಸುವಾಗ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಫಲಿತಾಂಶ (SMS ಮೂಲಕ)ಕಳಿಸಲಾಗುವುದು.

💐💐ಶುಭವಾಗಲಿ.💐💐



1 ಕಾಮೆಂಟ್‌:

ಎಸ್ ಎಸ್ ಎಲ್ ಸಿ ಫಲಿತಾಂಶ -2025

  ಎಸ್ .ಎಸ್. ಎಲ್. ಸಿ ಫಲಿತಾಂಶ-2025 ಆತ್ಮೀಯ ವಿದ್ಯಾರ್ಥಿಗಳೇ ತಮ್ಮ ಫಲಿತಾಂಶವನ್ನು ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.  NEW ನಿಮ್ಮ ಪ್ರವೇಶ ಪತ್ರದಲ್ಲಿರು...