ಹೊಸಗನ್ನಡದ ಪ್ರಮುಖ ಕವಿಗಳ ಪರಿಚಯ
ಡಿ.ವಿ.ಜಿ ಯವರ ಪರಿಚಯ
ಜನನ: ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
೧೭ ಮಾರ್ಚ್ ೧೮೮೭
ಮುಳಬಾಗಿಲು,ಕೋಲಾರ ಜಿಲ್ಲೆ, ಕರ್ನಾಟಕ,
ಮರಣ: 7 ಅಕ್ಟೋಬರ್ 1975 (ವಯಸ್ಸು- 88)
ಇತರೆ ಹೆಸರುಗಳು: ಡಿ ವಿ ಜಿ,[ಕಾವ್ಯನಾಮ]
ಉದ್ಯೋಗ: ತತ್ತ್ವಶಾಸ್ತ್ರ ವಿದ್ವಾಂಸ, ಲೇಖಕ, ಕವಿ, ಪತ್ರಕರ್ತ.
ಕೃತಿಗಳು : ಕವಿತೆಗಳು:
ನಿವೇದನ (1942)
ಉಮರನ ಒಸಗೆ
ಮಂಕುತಿಮ್ಮನ ಕಗ್ಗ - I
ಮರುಳ ಮುನಿಯನ ಕಗ್ಗ - II
ಶ್ರೀರಾಮ ಪರೀಕ್ಷಣಂ
ಅ೦ತಃಪುರಗೀತೆ
ಗೀತ ಶಾಕುಂತಲಾ
ಜ್ಞಾಪಕ ಚಿತ್ರಶಾಲೆ
ನಿಬಂಧ:
ಜೀವನ ಸೌಂದರ್ಯ ಮತ್ತು ಸಾಹಿತ್ಯ
ಸಾಹಿತ್ಯ ಶಕ್ತಿ
ಸಂಸ್ಕೃತಿ
ಬಾಳಿಗೊಂದು ನಂಬಿಕೆ
ಜೀವವನಧರ್ಮ ಯೋಗ (ದೈನಂದಿನ ಜೀವನದ ಯೋಗ)-(ಗೀತೆಯ ಮೇಲೆ ಪ್ರವಚನ ಸಂಗ್ರಹ)
ನಾಟಕ:
ವಿದ್ಯಾರಣ್ಯ ವಿಜಯ
ಜಾಕ್ ಕೇಡ್
ಮ್ಯಾಕ್
ಇಂಗ್ಲಿಷಿನಲ್ಲಿ:
Vedanta and Nationalism (1909)
The Problems of Indian Native States (1917)
The Native States in the Empire (1918)
The Indian Native States and the Montagu-Chelmsford Report (1918)
The Government of India and the Indian States, The Indian States Committee : A Note on its Terms of Reference and Their Implications (1928)
All About Mysore (1931)
The States and their People in the Indian Constitution (1931)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ