GPSTR_6-8_ಕನ್ನಡ ವ್ಯಾಕರಣ

ಆತ್ಮೀಯರೇ, 
    6-8 ನೇ ತರಗತಿ GPSTR ನೇಮಕಾತಿ CET ಗೆ ಸಿದ್ಧತೆ ಮಾಡುತ್ತಿರುವ ಆಕಾಂಕ್ಷಿಗಳಗೆ ಅಗತ್ಯವಿರುವ ಕನ್ನಡ ವ್ಯಾಕರಣ ಕರಿತು ಸಂಪೂರ್ಣ ಮಾಹಿತಿ ಇಲ್ಲಿ ದೊರೆಯಲಿದೆ. 
ಪತ್ರಿಕೆ-1 -25 ಅಂಕಗಳ ಬಹುಆಯ್ಕೆ ಮಾದರಿಯ ಪ್ರಶ್ನೆಗಳಿಗೆ ಹಾಗೂ ಪತ್ರಿಕೆ-3ರ 100 ಅಂಕಗಳ ವಿವರಣಾತ್ಮಕ ಮಾದರಿಯ ಪರೀಕ್ಷೆಗೆ ಅನುಕೂಲವಾಗಲಿವೆ.

ಇಲ್ಲಿರುವ ಪಿಪಿಟಿಗಳು ಉಚಿತ GPSTR CET ಕೋಚಿಂಗ್ ಮುಖಾಮುಖಿ ತರಗತಿಯಲ್ಲಿ ಬಳಸಿದವುಗಳಾಗಿದ್ದು, GPSTR CET ಪಠ್ಯಕ್ರಮಕ್ಕೆ ಪೂರಕವಾಗಿ ರಚಿಸಿದೆ. ಇವುಗಳಲ್ಲಿ ಯಾವ ಅಂಶ ಬೇಕೋ ಆ ಚಿತ್ರದ ಮೇಲೆ ಕ್ಲಿಕ್ ಮಾಡಿ. ಸ್ಪರ್ಧಾರ್ಥಿಗಳಿಗೆ ಉಪಯೋಗವಾದಲ್ಲಿ ನಮ್ಮ ಶ್ರಮ ಸಾರ್ಥಕ. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿರಿ.

ಇಂತಿ  ತಮ್ಮ ಶ್ರೇಯೋಭಿಲಾಷಿ
ಶ್ರೀ ಇಸ್ಮಾಯಿಲ್ ಪಿ ತಳಕಲ್ 
ಕನ್ನಡ ಭಾಷಾ ಶಿಕ್ಷಕರು, ಸ.ಪ್ರೌ.ಶಾಲೆ.ಮಾಡಗಿರಿ




























ಲೇಖನ ಚಿಹ್ನೆಗಳು 


ಅಲಂಕಾರಗಳು ಮತ್ತು ಅದರ ಬಗೆಗಳು

ಛಂದಸ್ಸು ಭಾಗ-1 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಸರೆ ತಂತ್ರಜ್ಞಾನ ಪ್ರಮುಖ ವೀಡಿಯೋಗಳು.

 ಆತ್ಮೀಯ ಶಿಕ್ಷಕ ಮಿತ್ರರೇ, ಶಿಕ್ಷಕರ e-ಕಲಿಕೆಗೆ ಸಂಬಂಧಿಸಿದ ಪ್ರಮುಖ ವಿಡಿಯೋ ಲಿಂಕ್ಸ್. 1. Google Docs https://youtu.be/zg9cBOvObaI?si=kLF4AydJrg26VJYA 2...