ಜೋಡು ನುಡಿಗಳು

 ಜೋಡುನುಡಿ

    ಒಂದಕ್ಕೊಂದು ಪೂರಕವಾದ ಅಥವಾ ವಿರುದ್ಧವಾದ ಎರಡೆರಡು ಪದಗಳನ್ನು ಪ್ರಯೋಗದಲ್ಲಿ ಕಾಣಬಹುದು. ಇವುಗಳಿಗೆ ಜೋಡು ನುಡಿಗಳೆಂದು ಹೆಸರು/ಜೋಡಿ ಪದಗಳೆಂದು ಕರೆಯುವರು.

ಅಚ್ಚು- ಮೆಚ್ಚು

ಅಡೆ-ತಡೆ 

ಅಲ್ಪ ಸ್ವಲ್ಪ 

ಅಂದು ಇಂದು 

ಅಂತೆ ಕಂತೆ 

ಅಪ್ಪಿ ತಪ್ಪಿ 

ಅಲ್ಲಿ ಇಲ್ಲಿ 

ಅಳಿವು ಉಳಿವು 

ಅಳು ನಗು 

ಅಂದ ಚಂದ 

ಅಚ್ಚು ಕಟ್ಟು 

ಅಂಕಿ ಅಂಶ 

ಅಡ್ಡಿ ಆತಂಕ 

ಅಷ್ಟು ಇಷ್ಟು 

ಅಲ್ಲೋಲ-ಕಲ್ಲೋಲ 

ಅಷ್ಟು ಇಷ್ಟು

ಅದು ಇದು 

ಆಟ ಪಾಠ 

ಆಚೆ ಈಚೆ 

ಆದಿ ಅಂತ್ಯ 

ಆಹಾರ ವಿಹಾರ 

ಆಸ್ತಿಪಾಸ್ತಿ 

ಇತಿಮಿತಿ 

ಆಗು ಹೋಗು 

ಇಹಪರ 

ಉಬ್ಬುತಗ್ಗು 

ಉಪ್ಪು ಹುಳಿ 

ಓದು ಬರಹ 

ಕೆಮ್ಮು ದಮ್ಮು 

ಏಳು ಬೀಳು 

ಒಳಿತು ಕೆಡುಕು 

ಊಟ ಉಪಚಾರ 

ಉಪ್ಪು ಖಾರ 

ಕಪ್ಪ ಕಾಣಿಕೆ 

ಕಾಸು ಗೀಸು 

ಕೂಲಿ ಕಂಬಳ 

ಕಾಯಿಲೆ ಕಸಾಲೆ

ಕಾಳು ಕಡ್ಡಿ

ಕಾಡು ಮೇಡು 

ಕೋಟೆ ಕೊತ್ತಳ

ಗಿಡ ಮರ









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಸರೆ ತಂತ್ರಜ್ಞಾನ ಪ್ರಮುಖ ವೀಡಿಯೋಗಳು.

 ಆತ್ಮೀಯ ಶಿಕ್ಷಕ ಮಿತ್ರರೇ, ಶಿಕ್ಷಕರ e-ಕಲಿಕೆಗೆ ಸಂಬಂಧಿಸಿದ ಪ್ರಮುಖ ವಿಡಿಯೋ ಲಿಂಕ್ಸ್. 1. Google Docs https://youtu.be/zg9cBOvObaI?si=kLF4AydJrg26VJYA 2...