ಭಾನುವಾರ, ಜನವರಿ 14, 2024

ಆಸರೆ ತಂತ್ರಜ್ಞಾನ ಪ್ರಮುಖ ವೀಡಿಯೋಗಳು.

 ಆತ್ಮೀಯ ಶಿಕ್ಷಕ ಮಿತ್ರರೇ,

ಶಿಕ್ಷಕರ e-ಕಲಿಕೆಗೆ ಸಂಬಂಧಿಸಿದ ಪ್ರಮುಖ ವಿಡಿಯೋ ಲಿಂಕ್ಸ್.

1. Google Docs


https://youtu.be/zg9cBOvObaI?si=kLF4AydJrg26VJYA


2. Voice typing

https://youtu.be/KjX2jY_vDYg?si=wTLeEGEgyJICiKnL


3. Image translate to text.


https://youtu.be/dLmWg-AWrxM?si=Z1nFPld_wkyyofYS


4. Kala utsav-2023 registration

https://youtu.be/5eqmRiyvjF4?si=SK-USxnBXAnpMYAV


5. Reduce photo size in ms-paint

https://youtu.be/fQOSojIev5M?si=hbPMJRzCFj_VKDpM


6. Reduce photo size in mobile. (Q reduce lite app.)

https://youtu.be/x9ln2PVE1fg?si=nf7kyIt_2lGTrXKt


7. School sanction posts view.

https://youtu.be/3ctVAlsa038?si=mI5FVN5lHdNXapzW


8. Veeraghatha.3.0

https://youtu.be/ww_wGNZu-4k?si=5iL8Q_8ESKt1jD7q


9. Create Gmail account


https://youtu.be/kZY2VIQ0c7s?si=rCPjr3FrAwqBSzA7


10. SSLC question paper App.

https://youtu.be/LD6HWLm-L-4?si=jAc1-THatkoFUc-E


11. WPS office Excel.

https://youtu.be/AVNIVqtk6P4?si=dZCCU9pM_iry7D9a


12. Online Radio for school lessons.


https://youtu.be/lWDjnk9Shv0?si=tahKtAlK8JtOUR0c


13. Computer Basics.

https://youtu.be/E1aAs36RHdA?si=JNuIT2BgE27f3fCl


14. HRMS EMPLOYEE SELF SERVICE.

https://youtu.be/n_KN9JHMTUs?si=JD3RQ27f77clXov1


15. Online Quiz survey heart

https://youtu.be/cEVreRkoz2U?si=KcT9tKg95nGfDEN2


16. PDF VIEW BOOK MODE

https://youtu.be/IkxqAOBA7-I?si=82aI-MhSGvP1tqx3


17. All shiksha varthe magazine.

https://youtu.be/uTWu8kRmRkw?si=tm7IJI0E2f7hYNtK


18. Learn MS-WORD HOME MENU

https://youtu.be/RLzJm6t5KdU?si=Sa274EJHKfxnLFHF


19. Making Teaching mind map

https://youtu.be/EKlBief5eTc?si=vTe5bxXh13KcTF7c


20. Check SSP scholarship.

https://youtu.be/EjufRvCEa0E?si=jjI5fqTIeed5G-oJ


21. Basics MS-WORD

https://youtu.be/Y54EH9Bb_3w?si=4-jTpNndF_pdhT3e


22. Convert word to PDF easy way

https://youtu.be/gOaEXmboCpY?si=mGGrQ_PQI0xFjsoe


23. School election in evm


https://youtu.be/NntbHlRdQEM?si=lblHsxUMR8AuXqkc


24. Source from DSERT WEB

https://youtu.be/TeQdwMWdG3c?si=LmxjrGVvXHlzg1Z8


25. Important Basics learn computer.

https://youtu.be/kS2TK4nvDvk?si=6_7NHTgqm6iVPpEg


26. TC genarate in SATS

https://youtu.be/Lbi9P4AWqnI?si=HystED3qBIU9s7R0


27. Download progress cords in SATS

https://youtu.be/hx9EaUUxsyo?si=in7LVhLe0sBUfEc7


28. Check link adhar to pancard.

https://youtu.be/MQRDF0_9PKE?si=gEOkOEXPVJAF7yu8


29. Use mobile as laptop.

https://youtu.be/IpcSYkt4NWs?si=zVubrRTNrJXRWC4z


30. Admission through promotion in SATS

https://youtu.be/mV3CVGiwCmo?si=yx_0oxEQ1x2DyPH0


31. Textbooks delivery challan generate

https://youtu.be/Re4Mvo-U17c?si=bVdM_HKWTGwsYUqi


32. Promote students in SATS

https://youtu.be/JJYogphBVzU?si=7m27KVSAfYFhaNm9


33. Nudi fonts type in mobile

https://youtu.be/ZX9LAv94MlM?si=VxsVrnx49sG5EgCr


34. Membership kasapa

https://youtu.be/aGyjv1uhuj4?si=FR9A1Ev7XORH0Ns5


35. Nudi fonts file views in WPS OFFICE(in mobile)

https://youtu.be/k4_igC6LFuw?si=tlSm2lcZkck1Vaw7


ಕಲಿಯೋಣ ಕಲಿಸೋಣ

Share your friends to e-Learn.

ಆಸರೆ ತಂತ್ರಜ್ಞಾನ

ಗುರುವಾರ, ಮೇ 18, 2023

 ಶಿಕ್ಷಕರಿಗೆ ತಂತ್ರಜ್ಞಾನದ ಅಗತ್ಯತೆ ತುಂಬಾ ಇದೆ. ಈ ಕುರಿತು ಸ್ವಲ್ಪಮಟ್ಟಿನ ಜ್ಞಾನವನ್ನು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ತಂತ್ರಜ್ಞಾನ ಮಾಹಿತಿಯನ್ನು ಒದಗಿಸಲು ಪ್ರಯತ್ನ ಮಾಡಲಾಗಿದೆ. ಇಲ್ಲಿ SATS, EEDS, MDM ನಂತಹ ಉಪಯುಕ್ತ ಮಾಹಿತಿಗಳು ಇರಲಿವೆ.ಇದು ತಮಗೆ ಉಪಯೋಗವಾಗುವ ನಂಬಿಕೆ ನಮಗಿದೆ. ಉಪಯುಕ್ತ ಆದಲ್ಲಿ ಬೆಂಬಲಿಸಿರಿ.

An opportunity to learn Kannada more technically, for teachers and others


ಇಸ್ಮಾಯಿಲ್ ಪಿ ತಳಕಲ್

ಕನ್ನಡ ಭಾಷಾ ಶಿಕ್ಷಕರು 

ಗುರುವಾರ, ಏಪ್ರಿಲ್ 20, 2023

ದ್ವಿತೀಯ ಪಿಯುಸಿ ಫಲಿತಾಂಶ-೨೦೨೩

 ದ್ವಿತೀಯ ಪಿಯುಸಿ ಫಲಿತಾಂಶ-೨೦೨೩

ಆತ್ಮೀಯ ವಿದ್ಯಾರ್ಥಿಗಳೇ ತಮ್ಮ ಫಲಿತಾಂಶವನ್ನು ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. NEW

ದಿನಾಂಕ ೨೧.೦೪.೨೦೨೩ ರಾ ಬೆಳಿಗ್ಗೆ ೧೧.೦೦ ಗಂಟೆಗೆ ಇಲಾಖೆ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. 


✅ನಿಮ್ಮ ಪ್ರವೇಶ ಪತ್ರದಲ್ಲಿರುವ ನೋಂದಣಿ ಸಂಖ್ಯೆಯನ್ನು ನಮೂದಿಸಿ.

✅Arts, Science and commerce ಆಯ್ಕೆ ಮಾಡಿ 

✅ನಂತರ ಸಲ್ಲಿಸಿ(Submit) ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ತೆರೆದುಕೊಳ್ಳುತ್ತದೆ.

✅ವಿಶೇಷವೆಂದರೆ ಈ ವರ್ಷ ವಿದ್ಯಾರ್ಥಿಗಳು ನೋಂದಾಯಿಸುವಾಗ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಫಲಿತಾಂಶ (SMS ಮೂಲಕ)ಕಳಿಸಲಾಗುವುದು.

✅ಫಲಿತಾಂಶಕ್ಕಾಗಿ ಈ ಕೆಳಗಿನ ಲಿಂಕ್ ಅಥವಾ ಫೋಟೋ ಮೇಲೆ ಕ್ಲಿಕ್ ಮಾಡಿ.

💐💐ಶುಭವಾಗಲಿ.💐💐

ಶುಕ್ರವಾರ, ಆಗಸ್ಟ್ 5, 2022

ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯತ್ವ

 https://play.google.com/store/apps/details?id=com.knobly.kasapa



*ಆತ್ಮೀಯ ಕನ್ನಡ ಅಭಿಮಾನಿಗಳೇ,*


ಕನ್ನಡ ಸಾಹಿತ್ಯ ಪರಿಷತ್ತು.

ಕನ್ನಡ ನಾಡು- ನುಡಿ,ಸಂಸ್ಕೃತಿ ಸಾಹಿತ್ಯ ಉಳಿಸಿ ಬೆಳೆಸುತ್ತಿರುವ ರಾಜ್ಯದ ಹೆಮ್ಮೆಯ ಸಂಸ್ಥೆ ಇದಕ್ಕೆ ನಾವೆಲ್ಲರೂ ಸದಸ್ಯರಾಗಲು ಮತ್ತು ಸದಸ್ಯರನ್ನಾಗಿಸಲು ಸುಲಭ ಮಾರ್ಗ ಸಾಹಿತ್ಯ ಪರಿಷತ್ತು ಕಂಡುಕೊಂಡಿದೆ.

 ಈ ಮೇಲಿನ *ಆಂಡ್ರಾಯ್ಡ್ ಆಪ್* ಮೂಲಕ ಸುಲಭವಾಗಿ *ಆಜೀವ ಸದಸ್ಯತ್ವ* ಹೊಂದಬಹುದು. ಸದಸ್ಯರಾಗದವರನ್ನು ಸಲಹೆ ನೀಡಿ ಸದಸ್ಯರಾಗಿಸಲು ಒಂದು ಅವಕಾಶ. ಈ ವರ್ಷ ಕನ್ನಡ ಸಾಹಿತ್ಯ ಪರಿಷತ್ತು *ಒಂದು ಕೋಟಿ ಸದಸ್ಯರನ್ನು* ಹೊಂದುವ ಬಯಕೆಯನ್ನು ಹೊಂದಿದೆ. ಅದನ್ನು ಸಾಕಾರಗೊಳಿಸಲು ನಮ್ಮದೊಂದು ಸಣ್ಣ ಪ್ರಯತ್ನ ಮಾಡೋಣ.


-ಶ್ರೀ ಇಸ್ಮಾಯಿಲ್ ಪಿ

ಕನ್ನಡ ಭಾಷಾ ಶಿಕ್ಷಕರು

ಬುಧವಾರ, ಮೇ 18, 2022

SSLC RESULT-2024

ಎಸ್ .ಎಸ್. ಎಲ್. ಸಿ ಫಲಿತಾಂಶ-೨೦೨೪
ಆತ್ಮೀಯ ವಿದ್ಯಾರ್ಥಿಗಳೇ ತಮ್ಮ ಫಲಿತಾಂಶವನ್ನು ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. NEW

ನಿಮ್ಮ ಪ್ರವೇಶ ಪತ್ರದಲ್ಲಿರುವ ನೋಂದಣಿ ಸಂಖ್ಯೆಯನ್ನು ನಮೂದಿಸಿ.

ಪ್ರವೇಶಪತ್ರ ದಲ್ಲಿರುವಂತೆ ನಿಮ್ಮ ಜನ್ಮದಿನಾಂಕವನ್ನು ನಮೂದಿಸಿ.

ನಂತರ ಸಲ್ಲಿಸಿ(Submit) ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ತೆರೆದುಕೊಳ್ಳುತ್ತದೆ.


ವಿಶೇಷವೆಂದರೆ ವಿದ್ಯಾರ್ಥಿಗಳು ನೋಂದಾಯಿಸುವಾಗ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಫಲಿತಾಂಶ (SMS ಮೂಲಕ)ಕಳಿಸಲಾಗುವುದು.

💐💐ಶುಭವಾಗಲಿ.💐💐

ಆಸರೆ ತಂತ್ರಜ್ಞಾನ ಪ್ರಮುಖ ವೀಡಿಯೋಗಳು.

 ಆತ್ಮೀಯ ಶಿಕ್ಷಕ ಮಿತ್ರರೇ, ಶಿಕ್ಷಕರ e-ಕಲಿಕೆಗೆ ಸಂಬಂಧಿಸಿದ ಪ್ರಮುಖ ವಿಡಿಯೋ ಲಿಂಕ್ಸ್. 1. Google Docs https://youtu.be/zg9cBOvObaI?si=kLF4AydJrg26VJYA 2...